Benefits of Joining the Brindavana Community / ಬ್ರಿಂದಾವನ ಸಮುದಾಯಕ್ಕೆ ಸೇರುವ ಲಾಭಗಳು
| Benefit (English) | ಲಾಭ (ಕನ್ನಡ) |
|---|---|
| Exclusive Discounts – Enjoy special pricing on events as decided by the Executive Committee (EC) & Board. | ವಿಶೇಷ ರಿಯಾಯಿತಿಗಳು – ಕಾರ್ಯಕಾರಿ ಸಮಿತಿ (EC) ಮತ್ತು ಮಂಡಳಿ ನಿರ್ಧರಿಸುವಂತೆ ಬಿಕೆಕೆ ಕಾರ್ಯಕ್ರಮಗಳಿಗೆ ವಿಶೇಷ ದರಗಳಲ್ಲಿ ಭಾಗವಹಿಸುವ ಅವಕಾಶ. |
| Voting Powers – Participate in shaping the organization’s future by casting your vote in elections. | ಮತದಾನದ ಹಕ್ಕು – ಚುನಾವಣೆಯಲ್ಲಿ ಮತ ಚಲಾಯಿಸುವ ಮೂಲಕ ಸಂಸ್ಥೆಯ ಭವಿಷ್ಯ ರೂಪಿಸುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಅವಕಾಶ. |
| Eligibility to Contest Elections – Members may run for leadership positions as per BKK Constitution & By-Laws. | ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆ – ಬಿಕೆಕೆ ಸಂವಿಧಾನ ಮತ್ತು ಉಪನಿಯಮಗಳ ಪ್ರಕಾರ ನಾಯಕತ್ವ ಸ್ಥಾನಗಳಿಗೆ ಸ್ಪರ್ಧಿಸಿ ನಿರ್ಧಾರ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅವಕಾಶ. |
| Talent Showcase Opportunities – Opportunity to showcase your talent at BKK events (first preference for dues-paying members). | ಪ್ರತಿಭೆ ಪ್ರದರ್ಶನದ ಅವಕಾಶ – ಬಿಕೆಕೆ ಕಾರ್ಯಕ್ರಮಗಳಲ್ಲಿ ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ (ಸದಸ್ಯತ್ವ ಶುಲ್ಕ ಪಾವತಿಸಿದ ಸದಸ್ಯರಿಗೆ ಮೊದಲ ಆದ್ಯತೆ). |
| Youth Volunteer / Service Hours – Volunteer and service hour opportunities for BKK youth members. | ಯುವ ಸ್ವಯಂಸೇವಕ / ಸೇವಾ ಗಂಟೆಗಳು – ಬಿಕೆಕೆ ಯುವ ಸದಸ್ಯರಿಗೆ ಸ್ವಯಂಸೇವಕ ಮತ್ತು ಸೇವಾ ಗಂಟೆಗಳ ಅವಕಾಶಗಳು. |
| 10{2fdb60da263ee08eaa3494433baa040a997de1385c5bdf35be5b3870587d91bb} Discount at Rangoli Mall – 10{2fdb60da263ee08eaa3494433baa040a997de1385c5bdf35be5b3870587d91bb} off on merchandise (cannot be combined with other discounts). | ರಂಗೋಲಿ ಮಾಲ್ನಲ್ಲಿ 10{2fdb60da263ee08eaa3494433baa040a997de1385c5bdf35be5b3870587d91bb} ರಿಯಾಯಿತಿ – ಮರ್ಚೆಂಡೈಸ್ ಖರೀದಿಗೆ 10{2fdb60da263ee08eaa3494433baa040a997de1385c5bdf35be5b3870587d91bb} ರಿಯಾಯಿತಿ (ಇತರೆ ರಿಯಾಯಿತಿಗಳೊಂದಿಗೆ ಸಂಯೋಜಿಸಲಾಗುವುದಿಲ್ಲ). |
| 10{2fdb60da263ee08eaa3494433baa040a997de1385c5bdf35be5b3870587d91bb} Discount at Minugu – The House of Handloom Clothing (Rajani Rao) | ರಾಜನಿ ರಾವ್ ಅವರ “ಮಿಣುಗು – ದ ಹೌಸ್ ಆಫ್ ಹ್ಯಾಂಡ್ಲೂಮ್ ಕ್ಲೋಥಿಂಗ್”ನಲ್ಲಿ 10{2fdb60da263ee08eaa3494433baa040a997de1385c5bdf35be5b3870587d91bb} ರಿಯಾಯಿತಿ |
| Special Discounts at BKK Event Stalls | ಬಿಕೆಕೆ ಕಾರ್ಯಕ್ರಮದ ಸ್ಟಾಲ್ಗಳಲ್ಲಿ ವಿಶೇಷ ರಿಯಾಯಿತಿಗಳು |
Benefits and discounts are subject to availability and may change as per BKK policies and vendor terms.
