Welcome to BKK Brindavana Kannada Koota
ಬಿಕೆಕೆ ಬೃಂದಾವನ ಕನ್ನಡ ಕೂಟಕ್ಕೆ ಸ್ವಾಗತ
info@bkkohio.org

Donate

Englishಕನ್ನಡ
Contribute to Brindavana Kannada Koota (BKK) Brindavana Kannada Koota of Central Ohio (BKK) is a non-profit community organization sustained through the generous donations of our members and well-wishers, along with the dedicated service of our volunteers. Your contribution directly supports our mission to preserve and promote Kannada language, culture, and traditions, and to host meaningful cultural, educational, and community programs in Central Ohio. We deeply appreciate your generosity and warmly encourage you to also volunteer and actively participate in BKK activities. If you have any questions regarding donations or fees, please feel free to contact the BKK President or Treasurer.ಬೃಂದಾವನ ಕನ್ನಡ ಕೂಟಕ್ಕೆ (BKK) ಕೊಡುಗೆ ನೀಡಿ ಸೆಂಟ್ರಲ್ ಓಹಿಯೊದ ಬೃಂದಾವನ ಕನ್ನಡ ಕೂಟ (BKK) ಒಂದು ಲಾಭರಹಿತ ಸಮುದಾಯ ಸಂಸ್ಥೆಯಾಗಿದ್ದು, ಸದಸ್ಯರು ಮತ್ತು ಹಿತೈಷಿಗಳಿಂದ ಲಭಿಸುವ ದೇಣಿಗೆಗಳು ಹಾಗೂ ನಮ್ಮ ಸ್ವಯಂಸೇವಕರ ಸಮರ್ಪಿತ ಸೇವೆಗಳ ಮೂಲಕ ಕಾರ್ಯನಿರ್ವಹಿಸುತ್ತದೆ. ನಿಮ್ಮ ಕೊಡುಗೆ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವ ನಮ್ಮ ಧ್ಯೇಯಕ್ಕೆ ಹಾಗೂ ಸೆಂಟ್ರಲ್ ಓಹಿಯೊದಲ್ಲಿ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಮುದಾಯ ಕಾರ್ಯಕ್ರಮಗಳನ್ನು ಆಯೋಜಿಸಲು ನೇರವಾಗಿ ಸಹಾಯ ಮಾಡುತ್ತದೆ. ನಿಮ್ಮ ಉದಾರತೆಗೆ ನಾವು ಹೃತ್ಪೂರ್ವಕವಾಗಿ ಕೃತಜ್ಞರಾಗಿದ್ದು, BKK ಚಟುವಟಿಕೆಗಳಲ್ಲಿ ಸ್ವಯಂಸೇವಕರಾಗಿ ಹಾಗೂ ಸಕ್ರಿಯವಾಗಿ ಭಾಗವಹಿಸಲು ನಿಮ್ಮನ್ನು ಆತ್ಮೀಯವಾಗಿ ಆಹ್ವಾನಿಸುತ್ತೇವೆ. ದೇಣಿಗೆಗಳು ಅಥವಾ ಶುಲ್ಕಗಳ ಕುರಿತು ಯಾವುದೇ ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು BKK ಅಧ್ಯಕ್ಷರು ಅಥವಾ ಖಜಾಂಚಿಯನ್ನು ಸಂಪರ್ಕಿಸಿ.

With heartfelt appreciation,The Brindavana Kannada Koota Team/ಹೃದಯಪೂರ್ವಕ ಕೃತಜ್ಞತೆಯೊಂದಿಗೆ,ಬ್ರಿಂದಾವನ ಕನ್ನಡ ಕೂಟ ತಂಡ

Note: BKK Brindavana Kannada Community operates exclusively for charitable, educational, and cultural purposes under IRS Section 501(c)(3).